ಸಿ.ಇ‌.ಟಿ. ಪರೀಕ್ಷೆ ಕುರಿತು ಮೈಸೂರು ಜಿಲ್ಲಾಧಿಕಾರಿಗಳಿಂದ ಲೈವ್ ಸಂದೇಶ.

ಸಿ.ಇ‌.ಟಿ. ಪರೀಕ್ಷೆ ಕುರಿತು ಮೈಸೂರು ಜಿಲ್ಲಾಧಿಕಾರಿಗಳಿಂದ ಲೈವ್ ಸಂದೇಶ

ಮೈಸೂರು ಜಿಲ್ಲಾಧಿಕಾರಿಗಳಾದ ಅಭಿರಾಮ್ ಜಿ. ಶಂಕರ್ ಅವರು ಸಿ.ಇ.ಟಿ. ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಫೇಸ್ಬುಕ್ ಮೂಲಕ ನೇರ ಸಂದೇಶ ನೀಡುದರು.
, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಈ ಸಂದೇಶ ವೀಕ್ಷಿಸಿ, ಸಿ.ಇ.ಟಿ. ಪರೀಕ್ಷೆ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ ಮಾಹಿತಿ ಪಡೆಯಬೇಕಾಗಿ ಕೋರಿದೆ.