ಸೀರಿಯಲ್ ನಟ ನಟಿಯರಿಗೆ ನೋಟಿಸ್

Share

ಬೆಂಗಳೂರು. ಕಿರುತೆರೆಯ ನಟ ಅಭಿಷೇಕ್ ದಾಸ್ ಮತ್ತು ನಟಿ ಗೀತಾ ಭಾರತಿ ಭಟ್ ಅವರಿಗೆ ವಿಚಾರಣೆ ನಡೆಸುತ್ತಿರುವ ವಿಚಾರಣೆಗೆ ಹಾಜರಾಗಲು ನೀಡಿದೆ
ಕಳೆದ 19ರಂದು ಎಸ್ಪಿ ತಂದ ಗೀತಭಾರತಿ ಭಟ್ ಅವರಿಗೆ ಇಂದು ವಿಚಾರಣೆಗೆ ಹಾಜರಾಗಲು ISD ನೋಟಿಸ್ ನೀಡಿದ್ದು ಈಗಾಗಲೇ ಗೀತಭಾರತಿ ಭಟ್ ಅವರು ವಿಚಾರಣೆ ಎದುರಿಸಲು ಕಚೇರಿಗೆ ಆಗಮಿಸಿದ್ದಾರೆ.
ವಿಚಾರಣೆ ತಂಡ ತಮ್ಮನ್ನು ಏನೇ ಪ್ರಶ್ನೆ ಕೇಳಿದರು ಅದಕ್ಕೆ ಸಂಪೂರ್ಣ ಬೆಂಬಲ ಹಾಗೂ ಉತ್ತರಿಸುವುದಾಗಿ ತಿಳಿಸಿರುವ ಅವರು ವಿಚಾರಣೆ ಕರೆದಿರುವುದು ತಪ್ಪಲ್ಲ ಎಂದು ತಿಳಿಸಿದ್ದಾರೆ. ಗೀತಾ ಭಾರತಿ ಭಟ್ ಅವರು ಬ್ರಹ್ಮಗಂಟು ಸೀರಿಯಲ್ ನಲ್ಲಿ ಹಾಗೂ ಅಭಿಷೇಕ್ ದಾಸ್ ಅವರು ಗಟ್ಟಿಮೇಳ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.


Share