ಸುಗ್ರೀವಾಜ್ಞೆ ಹಿಂಪಡೆಯಲು ಆಗ್ರಹ

ಮೈಸೂರು . ಕರ್ನಾಟಕ ಸರ್ಕಾರ ಎಪಿಎಂಸಿ ಕಾಯ್ದೆ ಸುಗ್ರೀವಾಜ್ಞೆ ವಾಪಸ್ ಪಡೆಯಬೇಕು ಮತ್ತು ಇ0ದನ ಕ್ಷೇತ್ರ ಖಾಸಗಿ ಕಾರಣವಾಗುತ್ತಿರುವುದು ತಪ್ಪಬೇಕು ಕಾರ್ಮಿಕರ ಹಿತ ಕಾಪಾಡಬೇಕು ಮತ್ತು ಫಾರಂ ಮಾಡುವುದು ರದ್ದುಪಡಿಸ ಬೇಕು ಎಂದು ಕರ್ನಾಟಕ ಪ್ರಾಂತ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಆಗ್ರಹಿಸಿದ್ದಾರೆ,
ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಕಾರ್ಯದರ್ಶಿಗಳಾದ ದೇವರಾಜು ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಮಾನ್ಯ ಮಂತ್ರಿಗಳು ಸಹ ಸ್ವಾಭಿಮಾನ ಹಿತವಾಗುತ್ತಿತ್ತು ರೈತರ ಕಾರ್ಮಿಕರ ಹಿತ ಕಾಪಾಡುವುದರಲ್ಲಿ ದಾರಿ ತಪ್ಪಿದ್ದಾರೆ ಎಂಬ ಅನುಮಾನ ಕಾಡತೊಡಗಿದೆ ಎಪಿಎಂಸಿ ಕಾಯ್ದೆಯಿಂದ ರೈತರ ಪಾಲಿನ ಮರಣ ಶಾಸನವಾಗಿದೆ ವ್ಯಾಪಾರಿಗಳ ಮತ್ತು ಬಂಡವಾಳಶಾಹಿಗಳ ಪರವಾಗಿದೆ ಹಾಗೂ ರೈತರಿಗೆ ಮಾರಕವಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.