ಸುಳ್ಯ : 5 ಮಂದಿ ವೈದ್ಯರ ವಿರುದ್ಧ ಕೇಸು ದಾಖಲು

ಸುಳ್ಯ ಕೊರೊನಾ ಸೋಂಕು ಸಂಬಂಧ ಗೃಹಬಂಧನದಲ್ಲಿದ್ದ ಐವರು ವೈದ್ಯರ ವಿರುದ್ಧ ಕೇಸು ದಾಖಲು ಮಾಡಲಾಗಿದೆ. ನಿಯಮ ಉಲ್ಲಂಘಿಸಿ ಸುತ್ತಾಟ ನಡೆಸುತ್ತಿದ್ದರು ಎಂದು ಸುಳ್ಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.