ಸೆ. 21 ರಿಂದ ಶಾಲಾ ತರಗತಿಗಳು ಓಪನ್ ಇಲ್ಲ; ಖಾಸಗಿ ಶಾಲೆಗಳು 1 ಟರ್ಮ್ ಶುಲ್ಕ ಪಡೆಯಬೇಕು ಸಚಿವರ ಸ್ಪಷ್ಟನೆ.

Share

ಮೈಸೂರು ಸೆಪ್ಟೆಂಬರ್ 21ರಿಂದ ಶಾಲೆಗಳು ಮಾತ್ರ ತೆರೆಯಲಿವೆ ಆದರೆ ತರಗತಿಗಳು ಮಾತ್ರ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ ಇಂದು ಬೆಳಗ್ಗೆ ಗ್ರಂಥಾಲಯ ಉದ್ಘಾಟನೆ ಮಾಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ 31ರ ಒಳಗೆ ದಾಖಲಾತಿ ಪ್ರಕ್ರಿಯೆ ಶಾಲೆಗಳು ಮುಗಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಅವರು ಮುಂದುವರೆದು ಮಾತನಾಡುತ್ತ ಖಾಸಗಿ ಶಾಲೆಗಳು ಒಂದು ಟರ್ಮಿನ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯಬೇಕು ಎಂದು ಸೂಚಿಸಿದ್ದಾರೆ.


Share