ಸ್ನೇಹ,ಪ್ರೀತಿ,ನಿಷ್ಠೆಯ ಸಂಕೇತ ಶ್ವಾನ :
ಮೈಸೂರು: ‘ಬದುಕಿನ ಭದ್ರತೆ ಜೊತೆಗೆ ನಿಷ್ಠೆ, ಸ್ನೇಹಕ್ಕೆ ಶ್ವಾನಗಳು ಹೆಸರುವಾಸಿಯಾಗಿವೆ’ ಎಂದು ಬಿಜೆಪಿ ನರಸಿಂಹ ಅಧ್ಯಕ್ಷರಾದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ತಿಳಿಸಿದರು
ವಿಶ್ವ ಶ್ವಾನಗಳ ದಿನಾಚರಣೆ ಅಂಗವಾಗಿ ಗೌಸಿಯಾ ನಗರದಲ್ಲಿ ರೇವಣ್ಣ ಎಂಬುವರ ಮನೆಯಲ್ಲಿ ತಮ್ಮ ಸ್ವಂತ ಶ್ವಾನಗಳಿಗೆ ಅಂದರೆ ಪಿಂಕಿ, ಟಮೋಟ, ಸಿಝ್ವು, ಜಗ್ಗು, ಎಂಬ ಶ್ವಾನಗಳಿಗೆ ಕೇಕ್ ಕತ್ತರಿಸಿ ತಿನ್ನಿಸುವ ಮುಖಾಂತರ ತಮ್ಮ ಮನೆಯ ಸದಸ್ಯರೇ ಎಂಬ ಭಾವನೆಯಿಂದ ಅರ್ಥಪೂರ್ಣವಾಗಿ ಸ್ವಾನಗಳ ದಿನಾಚರಣೆ ಆಚರಿಸಿದರು
ಬಳಿಕ ಮಾತನಾಡಿದ ಮಾನವ ಸಹೋದ್ಯೋಗಿಗಳು ಮತ್ತು ಬಂಧುಗಳೊಂದಿಗೆ ಸ್ನೇಹದ ಭಾವನೆಯನ್ನು ತೊರೆಯುತ್ತಿದ್ದಾನೆ. ನಾಯಿಗಳು ಜೀವನ ಸಂಗಾತಿಯ ಸ್ನೇಹವನ್ನು ನೀಡುವುದರ ಜೊತೆಗೆ ಬದುಕಿಗೆ ಭದ್ರತೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಬಿಜೆಪಿ ನರಸಿಂಹ ಕ್ಷೇತ್ರದ ಡಿ ಲೋಹಿತ್ ಹಾಗೂ ಸಮಾಜಸೇವಕರಾದ ನಂದನ್ ಮನೋಹರ್, ಚೇತನ್, ಮುಂತಾದವರು ಉಪಸ್ಥಿತರಿದ್ದರು.