ಸ್ಪೇಷಲ್‌ ರೈಲುಗಳು ಸೂಪರ್‌ಫಾಸ್ಟ್‌ ಆಗಿ ಬದಲಾವಣೆ

Share

 

SOUTH WESTERN RAILWAY

Dt: 31.03.2023

I. CHANGE IN NATURE OF TRAINS*

With effect from April 2, 2023, the following daily special express (Trains on Demand) will be revised to superfast special express.

Train Nos. 07339/07340 SSS Hubballi-KSR Bengaluru-SSS Hubballi Daily Express Special (TOD) and Train Nos. 07353/07354 KSR Bengaluru-SSS Hubballi-KSR Bengaluru Daily Express Special (TOD) to Superfast Express.

*II. EXTENSION OF DEMU SPECIAL TRAIN SERVICES*

The service of the following DEMU Special Trains will be extended as detailed below: –

1. Train No. 07395/07396 Ballari – Harihar – Ballari DEMU Special was notified to run earlier up to April 15, 2023, will be extended further from April 17 to October 14, 2023.

2. Train No. 07397/07398 Hosapete – Ballari – Hosapete DEMU Special was notified to run earlier up to April 15, 2023, will be extended further from April 17 to October 14, 2023.

3. Train No. 07393 Hosapete – SSS Hubballi DEMU Special was notified to run earlier up to April 15, 2023, will be extended further from April 22 to October 14, 2023.

4. Train No. 07394 SSS Hubballi – Hosapete DEMU Special was notified to run earlier up to April 9, 2023, will be extended further from April 16 to October 8, 2023.

There will be no change in timings, service of days and fare structure of DEMU special trains.

*I. ಸ್ಪೇಷಲ್‌ ರೈಲುಗಳು ಸೂಪರ್‌ಫಾಸ್ಟ್‌ ಆಗಿ ಬದಲಾವಣೆ*

ಇತ್ತೀಚೆಗೆ ಪ್ರಾರಂಬಿಸಲಾದ ಎಸ್‌.ಎಸ್‌.ಎಸ್ ಹುಬ್ಬಳ್ಳಿ ಮತ್ತು ಕೆ.ಎಸ್‌.ಆರ್‌ ಬೆಂಗಳೂರು ನಿಲ್ದಾಣಗಳ ನಡುವೆ ಸಂಚರಿಸುವ ರೈಲುಗಳ ಸಂಖ್ಯೆ 07339/07340 ಮತ್ತು 07353/07354 ದೈನಂದಿನ ಸ್ಪೇಷಲ್‌ ಎಕ್ಸ್‌ಪ್ರೆಸ್ ರೈಲುಗಳನ್ನು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳಾಗಿ ಏಪ್ರಿಲ್ 2, 2023 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗುತ್ತದೆ.

*II. ಡೆಮು ವಿಶೇಷ ರೈಲುಗಳ ಸೇವೆ ವಿಸ್ತರಣೆ:*

1. ಬಳ್ಳಾರಿ ಮತ್ತು ಹರಿಹರ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07395/07396 ಡೆಮು ವಿಶೇಷ ರೈಲುಗಳ ಸೇವೆಯನ್ನು ಏಪ್ರಿಲ್ 17 ರಿಂದ ಅಕ್ಟೋಬರ್ 14, 2023 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 15 ರವರೆಗೆ ಓಡಿಸಲು ಸೂಚಿಸಲಾಗಿತ್ತು.

2. ಹೊಸಪೇಟೆ ಮತ್ತು ಬಳ್ಳಾರಿ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07397/07398 ಡೆಮು ವಿಶೇಷ ರೈಲುಗಳ ಸೇವೆಯನ್ನು ಏಪ್ರಿಲ್ 17 ರಿಂದ ಅಕ್ಟೋಬರ್ 14, 2023 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 15 ರವರೆಗೆ ಓಡಿಸಲು ಸೂಚಿಸಲಾಗಿತ್ತು.

3. ಹೊಸಪೇಟೆ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07393 ಡೆಮು ವಿಶೇಷ ರೈಲು ಸೇವೆಯನ್ನು ಏಪ್ರಿಲ್ 22 ರಿಂದ ಅಕ್ಟೋಬರ್ 14, 2023 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 15 ರವರೆಗೆ ಓಡಿಸಲು ಸೂಚಿಸಲಾಗಿತ್ತು.

4. ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಹೊಸಪೇಟೆ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07394 ಡೆಮು ವಿಶೇಷ ರೈಲು ಸೇವೆಯನ್ನು ಏಪ್ರಿಲ್ 16 ರಿಂದ ಅಕ್ಟೋಬರ್ 8, 2023 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 9 ರವರೆಗೆ ಓಡಿಸಲು ಸೂಚಿಸಲಾಗಿತ್ತು.

ಈ ಮೇಲಿನ ವಿಶೇಷ ಡೆಮು ರೈಲುಗಳ ಸೇವೆಯಲ್ಲಿನ ದಿನ, ವೇಳಾಪಟ್ಟಿ ಮತ್ತು ದರಗಳಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ.

 


Share