ಸ.ರಿ.ಗ.ಮ.ಪ. ಸೀಸನ್ 19 ಪಲಿತಾಂಶ

Share

ಬೆಂಗಳೂರು. ಜೀ ಕನ್ನಡ ದೂರದರ್ಶನ ವಾಹಿನಿಯಲ್ಲಿ ನಡೆಯುತ್ತಿದ್ದ ಖ್ಯಾತ ಸ.ರಿ.ಗ.ಮ.ಪ. ಸೀಸನ್ 19 ಸ್ಪರ್ಧಾ ಕಾರ್ಯಕ್ರಮದಲ್ಲಿ ಮೊದಲ ಬಹುಮಾನ ವನ್ನು ಮೈಸೂರು ಬಳಿ ಇರುವ ಕುಶಾಲನಗರದ ಪ್ರಗತಿ ಬಡಿಗೇರ್  ಪಡೆದುಕೊಂಡಿದ್ದಾರೆ.

ಬೆಂಗಳೂರಿನ ತನುಶ್ರೀ ಅವರು ಎರಡನೇ ಬಹುಮಾನವನ್ನು ಪಡೆದುಕೊಂಡಿದ್ದಾರೆ

Share