ರಾಧಾ ಕೃಷ್ಣ ಖ್ಯಾತಿಯ ರಾಧೆಗೆ ಹುಟ್ಟುಹಬ್ಬದ ಶುಭಾಶಯಗಳು ಮಹಾಪುರ

Share

ರಾಧಾ ಕೃಷ್ಣ ಖ್ಯಾತಿಯ ಮಲ್ಲಿಕಾ ಸಿಂಗ್‌ಗೆ 20 ವರ್ಷ ತುಂಬಿದೆ; ಅಭಿಮಾನಿಗಳು ಟ್ವಿಟ್ಟರ್ನಲ್ಲಿ ಅವರನ್ನು ಟ್ರೆಂಡ್ ಮಾಡುತ್ತಿದ್ದಾರೆ.

ರಾಧಾ ಕೃಷ್ಣದಲ್ಲಿ ರಾಧಾ ಪಾತ್ರದಲ್ಲಿ ನಟಿಸಿರುವ ಮಲ್ಲಿಕಾ ಸಿಂಗ್ ನಿನ್ನೆ (ಸೆಪ್ಟೆಂಬರ್ 15) 20 ನೇ ವರ್ಷಕ್ಕೆ ಕಾಲಿಟ್ಟರು. ಅಭಿಮಾನಿಗಳು ಅವರ ಜನ್ಮದಿನವನ್ನು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಈ ವಿಶೇಷ ದಿನದಂದು ಅವರಿಗೆ ಶುಭಾಶಯಗಳ ಮಹಾಪೂರವೇ ಬಂದಿದೆ.


Share