ಹಾಸದಲ್ಲಿ ಮೊದಲ ಭಾರಿಗೆ ಬಿಜೆಪಿ ಶಕ್ತಿ ಪ್ರದರ್ಷನ 

Share

 

ಹಾಸದಲ್ಲಿ ಮೊದಲ ಭಾರಿಗೆ ಬಿಜೆಪಿ ಶಕ್ತಿ ಪ್ರದರ್ಷನ
ರೇವಣ್ಣ ಕುಟುಂಬಕ್ಕೆ ಸೆಡ್ಡು ಹೊಡೆಯಲು ಪ್ರೀತಂ ಗೌಡರಿಂದ ಶಕ್ತಿ ಪ್ರದರ್ಷನ, ನಡೆಯಿತು
ಹಾಸನದ ಸಾಲಗಾಮೆ ರಸ್ತೆಯಿಂದ ಹಾಸನ ಜಿಲ್ಲಾಧಿಕಾರಿ ಕಛೇರಿವರೆಗೆ ಬೃಹತ್ ರ್ಯಾಲಿ, ಏರ್ಪಡಿಸಲಾಗಿತ್ತು
ನಗರದ ನಾಲ್ಕು ಕಡೆ ರಸ್ತೆ ಸಂಪೂರ್ಣ ಬ್ಲಾಕ್, ಪ್ರಯಾಣಿಕರು ಪರದಾಡುವಂತೆ ಆಗಿತ್ತು
ಬೃಹತ್ ರ್ಯಾಲಿಯಲ್ಲಿ ಸಹಸ್ರಾರು  ಹೆಚ್ಚು ಜನರು ಭಾಗವಹಿಸಿದ್ದರು
ಜನರನ್ನು ಮುಂದೆ ಬಿಟ್ಟು ಕಟ್ಟಕಡೆಯಲ್ಲಿ ಜನರ ಜೊತೆ ಭಾಗವಹಿಸಿದ ಪ್ರೀತಂ ಗೌಡ, ಅವರ ವಿಶೇಷತೆಯಾಗಿತ್ತು
ನಾಲ್ಕು ಕಿಲೋ ಮೀಟರ್ ದೂರದ ವರೆಗೆ ಕಿಕ್ಕಿರುದು ಜನರು ಮೆರವಣಿಗೆಯಲ್ಲಿ ತೆರಳಿದರು
ಜೆಡಿಎಸ್ ವಿರುದ್ದ ಶಕ್ತಿ ಪ್ರದರ್ಷನಕ್ಕೆ ಮುಂದಾದ ಬಿಜೆಪಿ ಶಾಸಕ ಪ್ರೀತಂಗೌಡ,
ಬಿಜೆಪಿ ಅಬ್ಬರದಲ್ಲಿ ವಿರೋಧ ಪಕ್ಷಗಳಿಗೆ ನಡುಕ ಉಂಟಾಗಲಿದೆ ಎಂದು ನೆರೆದಿದ್ದ ಜನತೆಯಿಂದ ಅಭಿಪ್ರಾಯ ಕೇಳಿ ಬರುತ್ತಿತ್ತು
ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಬಿಜೆಪಿಯ ಅಬ್ಬರ… ಜೋರಾಗಿದ್ದ ದೃಶ್ಯ ಕಂಡು ಬಂದಿತು

Share