ಹಾಸನ ಮಳೆಯ ವರದಿ

390
Share

ಜಿಲ್ಲೆಯಲ್ಲಿನ ಮಳೆ ವರದಿ
ಹಾಸನ,ಜು.20(ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಜು. 19 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 3 ಮಿ.ಮೀ., ಶಾಂತಿಗ್ರಾಮ 22 ಮಿ.ಮೀ., ಹಾಸನ 11 ಮಿ.ಮೀ., ದುದ್ದ 4 ಮಿ.ಮೀ., ಕಟ್ಟಾಯ 1.3 ಮಿ.ಮೀ., ಗೊರೂರು 0.4 ಮಿ.ಮೀ. ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಸಕಲೇಶಪುರ 1 ಮಿ.ಮೀ., ಬಾಳ್ಳುಪೇಟೆ 8.2 ಮಿ.ಮೀ., ಬೆಳಗೋಡು 19.6 ಮಿ.ಮೀ., ಹಾನುಬಾಳು 1 ಮಿ.ಮೀ. ಮಳೆಯಾಗಿದೆ.
ಅರಸೀಕೆರೆ ತಾಲ್ಲೂಕಿನ ಜಾವಗಲ್ 5 ಮಿ.ಮೀ., ಯಳವಾರೆ 11.2 ಮಿ.ಮೀ., ಕಣಕಟ್ಟೆ 4.4 ಮಿ.ಮೀ., ಕಸಬಾ 1.5 ಮಿ.ಮೀ., ಗಂಡಸಿ 6.2 ಮಿ.ಮೀ. ಮಳೆಯಾಗಿದೆ. ಆಲೂರು ತಾಲ್ಲೂಕಿನ ಕುಂದೂರು 8 ಮಿ.ಮೀ., ಆಲೂರು 15.4 ಮಿ.ಮೀ. ಪಾಳ್ಯ 15.4 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಬಿಕ್ಕೋಡು 31 ಮಿ.ಮೀ. ಬೇಲೂರು 4 ಮಿ.ಮೀ., ಹಳೇಬೀಡು 2.4 ಮಿ.ಮೀ., ಹಗರೆ 30 ಮಿ.ಮೀ., ಗೆಂಡೆಹಳ್ಳಿ 5 ಮಿ.ಮೀ., ಅರೆಹಳ್ಳಿ 35 ಮಿ.ಮೀ., ಮಳೆಯಾಗಿದೆ.
ಅರಕಲಗೂಡು ತಾಲ್ಲೂಕಿನ ಕಸಬಾ 0.1 ಮಿ.ಮೀ., ಕೊಣನೂರು 3.5 ಮಿ.ಮೀ., ರಾಮನಾಥಪುರ 1.2 ಮಿ.ಮೀ., ಮಲ್ಲಿಪಟ್ಟಣ 2 ಮಿ.ಮೀ. ಮಳೆಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 16.2 ಮಿ.ಮೀ., ಹೊಳೆನರಸೀಪುರ 37.8 ಮಿ.ಮೀ., ಹಳ್ಳಿಮೈಸೂರು 10.3 ಮಿ.ಮೀ. ಮಳೆಯಾಗಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 4.6 ಮಿ.ಮೀ., ಉದಯಪುರ 10 ಮಿ.ಮೀ., ಬಾಗೂರು 12 ಮಿ.ಮೀ., ನುಗ್ಗೆಹಳ್ಳಿ 22.6 ಮಿ.ಮೀ., ಹಿರಿಸಾವೆ 16.2 ಮಿ.ಮೀ., ಶ್ರವಣಬೆಳಗೊಳ 53.8 ಮಿ.ಮೀ. ಮಳೆಯಾಗಿದೆ.Share