ಹಿರಿಯ ನಟ ದ್ವಾರಕೀಶ್ ಗೆ ಸಂತಾಪ

69
Share

ಮೈಸೂರು-ಚಾಮುಂಡೇಶ್ವರಿ ಬಳಗದ ವತಿಯಿಂದ ಎನ್ ಆರ್ ಮೊಹಲ್ಲಾ ದಲ್ಲಿರುವ ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಕನ್ನಡ ಚಿತ್ರರಂಗದ ನಟ, ನಿರ್ಮಾಪಕ, ನಿರ್ದೇಶಕ, ದ್ವಾರಕೀಶ್ ರವರಿಗೆ ಸಂತಾಪ ಸಲ್ಲಿಸಲಾಯಿತು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡುವ ಮೂಲಕ ಕನ್ನಡ ಚಿತ್ರರಂಗದ ಮೇರು ನಟ ದ್ವಾರಕೀಶ್ ರವರನ್ನು ಸ್ಮರಿಸಲಾಯಿತು

ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥರಾದ ಜಿ.ವೆಂಕಟೇಶ್, ಮುಂತಾದವರು ಹಾಜರಿದ್ದರು.


Share