ಹಿರಿಯ ಪತ್ರಕರ್ತರಿಗೆ ನಾಲ್ವಡಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ

299
Share

ಮೈಸೂರು ಕನ್ನಡಸಾಹಿತ್ಯಪರಿಷತ್ತು ನಗರ ಘಟಕ ಮೈಸೂರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಪ್ರಯುಕ್ತ ಹಿರಿಯ ಪತ್ರಕರ್ತರಿಗೆ ನಾಲ್ವಡಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇಂದು ಬೆಳಗ್ಗೆ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು ಪತ್ರಿಕೋದ್ಯಮ ಪ್ರಶಸ್ತಿ ಪ್ರಧಾನ ವನ್ನು ಮಾಜಿ ಸಂಸದ ಆರ್ ಧ್ರುವ ನಾರಾಯಣ್ ಅವರು ದಾನಮಾಡಿದರು ಪತ್ರಕರ್ತರ ಗಳಾದ ಸಿಕೆ ಮಹೇಂದ್ರ ಎಂಎಸ್ ಕಾಶಿನಾಥ್ ಪ್ರಸನ್ನಕುಮಾರ್ ಟಿವಿ ರಾಜೇಶ್ವರಿ ರವಿ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು


Share