ಹುಟ್ಟು ಹಬ್ಬದ ಶುಭಾಶಯಗಳು ಶುಭಕೋರಿದ ವಿಕ್ರಂ

Share

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರು ಹಾಗೂ ಅಡುಗೆ ಕೆಲಸಗಾರರ ಸಂಘದ ಉಪಾಧ್ಯಕ್ಷರು ಮತ್ತು ಶ್ರೀ ಕ್ಯಾಟರರ್ಸ್ ಮಾಲೀಕರಾದ ಸರಳ ಸಜ್ಜನ ವ್ಯಕ್ತಿ ನೂರಾರು ಯುವಕರಿಗೆ ಅನ್ನದಾತರು ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಅವರ ಸ್ನೇಹಿತರ ಒಟ್ಟುಗೂಡಿಸಿ ಮೈಸೂರಿನಲ್ಲಿ ಪ್ರತಿದಿನವೂ ಅಸಹಾಯಕರಿಗೆ ಆಹಾರ ವಿತರಿಸುವ ಮೂಲಕ ನಿರಂತರವಾಗಿ ಸಮಾಜ ಸೇವೆ ತೊಡಗಿಸಿಕೊಂಡು ಬಂದಂತೆ ನಮ್ಮ ಪ್ರೀತಿಯ ಸಹೋದರರಾದ ಎಚ್ ಎನ್ ಶ್ರೀಧರ್ ಮೂರ್ತಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಭಗವಂತ ಒಳ್ಳೇದು ಮಾಡ್ಲಿ
ನಮ್ಮ ಅನ್ನದತನಗೊಂದು ನಿಮ್ಮ ಶುಭ ವಿರಲಿ.

ಯುವ ವೇದಿಕೆಯ ಮುಖಂಡ ವಿಕ್ರಂ ಶುಭಕೋರುವವರು


Share