ಹುಣಸೂರು ಜಿಲ್ಲೆ ಪ್ರತ್ಯೇಕದ ಬಗ್ಗೆ ಕಂದಾಯ ಸಚಿವರ ಪತ್ರ

Share

ಮೈಸೂರು ಹುಣಸೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಉದ್ದೇಶ ಸರ್ಕಾರಕ್ಕೆ ಸದ್ಯಕ್ಕೆ ಇಲ್ಲ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ಅವರು ತಿಳಿಸಿರುವುದಾಗಿ ಕೆಪಿಸಿಸಿ ವಕ್ತಾರ ಲ್ಲೊಬ್ಬರಾದ ಲಕ್ಷ್ಮಣ ಅವರು ತಿಳಿಸಿದರು ಅವರು ಇಂದು ಬೆಳಗ್ಗೆ ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಹುಣಸೂರು ಜಿಲ್ಲೆಗೆ ಯಾವ ಯಾವ ತಾಲ್ಲೂಕು ಸೇರುತ್ತದೆ ಎಂಬುದರ ಪ್ರಶ್ನೆಗೆ ಉತ್ತರಿಸಿರುವ ಅವರು ಈಗ ಯಾವುದೇ ಅಂತಹ ಪ್ರಶ್ನೆ ಉದ್ಭವವಾಗುವುದಿಲ್ಲ ಎಂದು ಪತ್ರದಲ್ಲಿ ಸ್ಪಷ್ಟ ಸ್ಪಷ್ಟನೆ ನೀಡಿದ್ದಾರೆ ಎಂದು ಅವರು ತಿಳಿಸಿದರು ಹುಣಸೂರಲ್ಲಿ ಕೋರನ ಸೋಂಕಿನಿಂದ ಲಾಗ್ ಡೊಗರು ಹಿನ್ನೆಲೆಯಲ್ಲಿ ಯಾವುದೇ ಸ್ಥಳೀಯ ಶಾಸಕರು ಆಗಲಿ ಇತರೆ ಸಂಘ ಸಂಸ್ಥೆಗಳಾಗಲಿ ಬಡವರಿಗೆ ಏನೂ ನೀಡಿಲ್ಲ ಎಂದು ಅವರು ತಿಳಿಸಿದರು ಕಾಂಗ್ರೆಸ್ ಪಕ್ಷದಿಂದ ಬಡಬಗ್ಗರಿಗೆ ಆಹಾರ ಕಿಟ್ ವಿತರಣೆ ಮಾಡುತ್ತಿದೆ ಬೇರೆಯವರು ಯಾರೂ ಏನೂ ಮಾಡಿಲ್ಲ ಎಂದು ತಿಳಿಸಿದರು


Share