ಹೆಚ್ ವಿಶ್ವನಾಥ್ M.L.C.ಯಾಗಿ ನೇಮಕ.

563
Share

ಬೆಂಗಳೂರು ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ k.R. ನಗರದ ವಿಶ್ವನಾಥ್ ಅವರನ್ನು ನೇಮಕ ಮಾಡಿರುವುದಾಗಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಐವರ ನಾಮನಿರ್ದೇಶನಕ್ಕೆ ರಾಜ್ಯಪಾಲರು ಅಂಕಿತಹಾಕಿದ್ದಾರೆ .ವಿಧಾನಸಭೆಗೆ ದಿಡೀರ್ ಎಂದು ಅಚ್ಚರಿ ಮೂಡಿಸುವಂತೆ ಆಯ್ಕೆ ಮಾಡಲಾಗಿದೆ.ಸಿ ಪಿ ಯೋಗೇಶ್ವರ್, ಎಚ್ ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತಾರಾಮ ಸಿದ್ದಿ, ತಳವಾರ್ ಸಾಬಣ್ಣ ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಿರುವುದಾಗಿ ಆದೇಶ ಹೊರಡಿಸಿದೆ.


Share