ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ covid 19 ಯೋಧರಿಗೆ ಸನ್ಮಾನ ಕೋಕೋ

9.0.4.2020 ರಿಂದ ದಿ 15.04.2020 ರ ವರಗೆ ಜಿಲ್ಲಾ ಆಡಳಿತ ಅಸ್ಪತ್ರೆ ಕೋರ ನ ಕರ್ತವ್ಯವನ್ನು ಮುಗಿಸಿದ. ನರ್ಸ್ ಸಿಬಂದಿಗಳದ ಸೌಮ್ಯ ಸವಿತಾ ಲಲಿತಮ್ಮ ಕೆಂಚಮ್ಮ ಚಿದಾನಂದ ಕೋರೊನ ವಾರಿಯರ್ಸ್ಗಳಿಗೆ ನಗರದ ಲಕ್ಷ್ಮಿ ಪುರಂ ನಲ್ಲಿರುವ ಹೊಯ್ಸಳ ಸಂಘದಲ್ಲಿ ಸನ್ಮಾನ ಕಾರ್ಯಕ್ರಮ ಹಮಿಕೊಳ್ಳಲಾಗಿದೆ
ಈ ಸಂದರ್ಭದಲ್ಲಿ ಅವರ ಪ್ರಾಮಾಣಿಕ ಸೇವೆಯನ್ನು ಮೆಚ್ಚಿ ” ಹೊಯ್ಸಳ ಕರ್ನಾಟಕ ಸಂಘ ದಿಂದ ಅವರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು
ಅಭಿನಂದನ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರಾದ ಸತ್ಯನಾರಾಯಣ್ ಅವರು ಸನ್ಮಾನಿಸಿದರು ಸಂಘದ ಸಂಚಾಲಕರಾದ ರಂಗನಾಥ್ ಅವರು ಆಹಾರ ಕಿಟ್ ವಿತರಣೆ ಮಾಡಿದರು
ಸಂಘದ ಮುಖ್ಯಸ್ಥರುಗಳಾದ ಹರೀಶ್ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು