ಹೊಸ ‍ಪ್ರಮಾಣಿತ ಕಾರ್ಯಾಚರಣಾ ವಿಧಾನದಲ್ಲಿ SEP 28ರಿಂದ ನ್ಯಾಯಾಲಯ ತೆರೆಯಲು ತೀರ್ಮಾನ.

Share

ಹೊಸ ‍ಪ್ರಮಾಣಿತ ಕಾರ್ಯಾಚರಣಾ ವಿಧಾನದಲ್ಲಿ SEP 28ರಿಂದ ನ್ಯಾಯಾಲಯವನ್ನು ತೆರೆಯಲು ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಮಾನಿಸಿದೆ.

ಹೊಸ ‍ಪ್ರಮಾಣಿತ ಕಾರ್ಯಾಚರಣೆಯ ಪ್ರಕಾರ
ಎಲ್ಲಾ ತಾಲ್ಲೂಕು (28 SEP 2020 ),ಜಿಲ್ಲಾ (05 OCT 2020) ಹಾಗೂ ಇತರೆ ನ್ಯಾಯಾಲಯವನ್ನು ( 12 OCT 2020 ) ರಿಂದ ಆರಂಭಿಸಲು ತೀರ್ಮಾನಿಸಿದೆ.
ಪ್ರತಿದಿನ ಬೆಳಿಗ್ಗೆ ಹಾಗೂ ಮಧ್ಯಾಹ್ನದ ಸಮಯದಲ್ಲಿ ಕೇವಲ 15 ಪ್ರಕರಣಗಳನ್ನು ಮಾತ್ರ ಪಟ್ಟಿ ಮಾಡಬೇಕೆಂದು ತಿಳಿಸಿದೆ.


Share