ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ :PST ಮಾರ್ಗದರ್ಶನ ಕಾರ್ಯಕ್ರಮ

268
Share

*ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಜಿಲ್ಲೆ-255 (S) ವತಿಯಿಂದ ಇಂದು PST ಮಾರ್ಗದರ್ಶನ ಕಾರ್ಯಕ್ರಮ*

ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಜಿಲ್ಲೆ-255 (S) ವತಿಯಿಂದ ಇಂದು PST ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,

ಮೈಸೂರಿನ ಹೆಬ್ಬಾಳಿನ ಹೊರ ವರ್ತುಲ ರಸ್ತೆಯಲ್ಲಿರುವ ಕಲ್ಯಾಣಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ನಿರ್ದೇಶಕ ನಾಗರಾಜ್ ವಿ ಬೈರಿ ಅವರು ಉದ್ಘಾಟಿಸಿದರು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲೆ-255 ರ ರಾಜ್ಯಪಾಲರಾದ ಜಿ.ಎಸ್.ನಂಜುಂಡಸ್ವಾಮಿ ವಹಿಸಿದ್ದರು,

ಗೌರವ ಅತಿಥಿಗಳಾಗಿ
ಹಿಂದಿನ ಅಂತಾರಾಷ್ಟ್ರೀಯ ನಿರ್ದೇಶಕ ಅಲೈ ಜಿ.ಪಿ.ದಿವಾಕರ್ ,
ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರು ಗಳಾದ ಅಲೈ ಕೆ.ಎಂ. ಮುನಿಯಪ್ಪ ಅಲೈ ಅಜಂತಾ ರಂಗಸ್ವಾಮಿ,
ಮೊದಲ ಉಪ ಜಿಲ್ಲೆ, ರಾಜ್ಯಪಾಲ ಸಿರಿ ಬಾಲು,
ಎರಡನೇ ಉಪ ಜಿಲ್ಲೆ, ರಾಜ್ಯಪಾಲ ಎಸ್.ವೆಂಕಟೇಶ್,
ಜಿಲ್ಲಾ ಸಂಪುಟ ಕಾರ್ಯದರ್ಶಿ
ಸಂತೋಷ್ ಕುಮಾರ್,
ಎನ್.ಗಂಗಾದರಪ್ಪ , ರವೀಂದ್ರನಾಥ್ ಟಿ ಎಸ್ ಆಗಮಿಸಿದ್ದರು,

 


Share