ಮಂಡ್ಯ ಜಿಲ್ಲೆ: 2 ಕಾರು ಮುಖಾಮುಖಿ ಡಿಕ್ಕಿ 5 ಮಂದಿ ಸ್ಥಳದಲ್ಲೇ ಸಾವು

302
Share

ಮಂಡ್ಯ ಇನ್ನೋವಾ ಕಾರ್ ಹಾಗೂ ಶಿಫ್ಟ್ ಕಾರ್ ನಡುವೆ ಅಪಘಾತ ಉಂಟಾಗಿ 5 ಮಂದಿ ಸ್ಥಳದಲ್ಲಿ ದುರ್ಮರಣ ಹೊಂದಿರುವ ಘಟನೆ ವರದಿಯಾಗಿದೆ.

  ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಳಿ ಬಳಿ ನಾಗೇನಹಳ್ಳಿ ಅಪಘಾತ ಸಂಭವಿಸಿದೆ.
 ಅಪಘಾತದಲ್ಲಿ ಮೃತಪಟ್ಟ 5 ಮಂದಿ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸುವೆ ಅಪಘಾತದಲ್ಲಿ ಗಾಯಗೊಂಡವರನ್ನು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ


Share