12 ರಿಂದ ದೆಹಲಿಯಿಂದ ರೈಲು ಸಂಚಾರ ಆರಂಭ ಬರಲಿದೆ ಬೆಂಗಳೂರಿಗೆ ರೈಲು

ದೆಹಲಿ 12 ರಿ೦ದ ಹಂತ ಹಂತವಾಗಿ ರೈಲು ಸಂಚಾರ ಪ್ರಾರಂಭಿಸುವುದಾಗಿ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ ನಾಳೆ ಸಂಜೆ ನಾಲ್ಕು ಗಂಟೆಯಿಂದ ಆನ್ ಲೈನ್ ನಲ್ಲಿ ಬುಕ್ಕಿಂಗ್ ಆರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ದೆಹಲಿಯಿಂದ ರೈಲು ಸಂಚಾರ ಇತರೆ ಸ್ಥಳಕ್ಕೆ ಸಂಚಾರ ಆರಂಭಿಸುವುದು ಎಂದು ಹೇಳಲಾಗಿದೆ