130 ವರ್ಷದ ನಂತರ ಮುಂಬೈಗೆ ಬಾರಿ ಚಂಡಮಾರುತ

Share

ಮುಂಬೈ 130ಕ್ಕೂ ಹೆಚ್ಚು ವರ್ಷದ ನಂತರ ಮುಂಬೈಗೆ ಸೈಕ್ಲೋನ್ ಅಪ್ಪಳಿಸಿ ರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ ನಿಸರ್ಗ ಎಂಬ ಚಂಡಮಾರುತ 120 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ ಎಂದು ಹೇಳಲಾಗಿದೆ ಮಹಾರಾಷ್ಟ್ರದ ರತ್ನಗಿರಿ ಭಾರಿ ಮಳೆ ಸುರಿಯುತ್ತಿದೆ ಮಹಾರಾಷ್ಟ್ರದ ಹಲವು ಕಡೆ ಮೇಲ್ಛಾವಣಿಗಳು ಹಾರಿ ಹೋಗಿದ್ದು ಆಸ್ತಿಪಾಸ್ತಿ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ
ರಕ್ಷಣೆಗಾಗಿ ಮಹಾರಾಷ್ಟ್ರದ ವಿವಿಧ ಕಡೆ ಬೀಡುಬಿಟ್ಟಿದೆ ಎಂದು ಹೇಳಲಾಗಿದೆ.


Share