ಬೆಂಗಳೂರು ಮೇ ಹದಿನೇಳು ರ ಬಳಿಕ ಲಾಗ್ ಡೌನ್ ಸಡಿಲ ಸಂಬಂಧ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದಾರೆ ಅವರು ಇಂದು ವಿಧಾನಸೌಧಸಧದಲ್ಲಿ ಹೇಳಿಕೆ ನೀಡಿರುವ ಅವರು ಸಣ್ಣ ಪುಟ್ಟ ಹೋಟೆಲ್ ಗಳನ್ನು ತೆರೆಯಲು ಚಿಂತನೆ ಮಾಡಲಾಗಿದೆ ಎಂದ ಅವರು ಪಂಚತಾರಾ ಹೋಟೆಲ್ಗಳು ಸದ್ಯಕ್ಕೆ ತೆಗೆಯಲು ಆಗುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗಿದೆ