ಬೆಂಗಳೂರು ಪಾಳಿ ಪದ್ಧತಿಯಲ್ಲಿ ಶಾಲೆ ನಡೆಸಲು ಸರ್ಕಾರ ಮಾರ್ಗಸೂಚಿ ಇನ್ನೊಂದನ್ನು ಪ್ರಕಟಿಸಿದೆ
ಮೊದಲನೇ ಪಾಳಿ ಬೆಳಗ್ಗೆ ಏಳು ಐವತ್ತು ರಿಂದ ಪ್ರಾರ್ಥನೆಯೊಂದಿಗೆ ಶಾಲೆ ಪ್ರಾರಂಭವಾದರೆ ಹನ್ನೆರಡು ಗಂಟೆ ಇಪ್ಪತ್ತು ನಿಮಿಷದವರೆಗೆ ಶಾಲೆ ನಡೆಯಲಿದೆ.
೧೨.೨೦ ಕ್ಕೆ ಆರನೇ ಪಿರಿಯೆಡ್ ಮುಗಿಯುತ್ತದೆ ಎರಡನೇ ಪಾಳಿ ಹನ್ನೆರಡು ಹತ್ತು ರಿಂದ ಆರಂಭವಾಗಿ ಸಂಜೆ ಐದು ಗಂಟೆಗೆ ಶಾಲೆ ಮುಗಿಯುತ್ತದೆ ಎಂಬುವ ರೀತಿಯಲ್ಲಿ 2020-2021
ಶೈಕ್ಷಣಿಕ ವರ್ಷದ ಮಾರ್ಗಸೂಚಿಯನ್ನು ರಾಜ್ಯ ಪ್ರಾಥಮಿಕ ಪ್ರೌಢ ಪ್ರೌಢ ಶಾಲೆ ನಡೆಸಲು ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ.