21-9-2020 ಮೈಸೂರು ಸಿಟಿ ರೌಂಡ್ಸ್

Share

ಮೈಸೂರು,
21-09-2020ರ ಸೋಮವಾರ ಬೆಳಿಗ್ಗೆ 10 .30 ಗಂಟೆಗೆ ಕೃಷ್ಣರಾಜವಿಧಾನಸಭಾ ಕ್ಷೇತ್ರದ ಕೃಷ್ಣರಾಜ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಎಂಜಿ ರಸ್ತೆಯ ಶ್ರೀಕಾಂತ ಶಾಲೆಯ ಹತ್ತಿರ ಮಧುವನ ಬಡಾವಣೆಯಲ್ಲಿ ಕೆಪಿಸಿಸಿಯ ಪ್ರಾಯೋಜಿತ “ಆರೋಗ್ಯ ಹಸ್ತ” ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಅಧ್ಯಕ್ಷತೆ ವಹಿಸಲಿದ್ದು ಮಾಜಿ ಸಂಸದರಾದ ಆರ್ ಧೃವನಾರಯಣ್ ಚಾಲನೆ ನೀಡಲಿದ್ದು ನಗರಾಧ್ಯಕ್ಷರಾದ ಆರ್ ಮೂರ್ತಿ ತಿಳಿಸಿದ್ದಾರೆ.

ಮೈಸೂರು, ಡಿಸಿ ಕಚೇರಿಯ ಬಳಿ ಬೆಳಿಗ್ಗೆ ೧೧-೦೦ಕ್ಕೆ ಪ್ರತಿಭಟನೆ ಇದೆ.
[ ಜಿ.ಪಂ ಮುಂಭಾಗ ೧೦-೩೦ ಹಾಗೂ ೧೧-೦೦ ಕ್ಕೆ ೨ ಪ್ರತಿಭಟನೆಗಳಿವೆ.Share