ಮೈಸೂರಿನಲ್ಲಿ ಇಂದು ಕೋರೋನಾ ಆರ್ಭಟ 12 ಪಾಸಿಟಿವ್ ಕೇಸ್ ದೃಢ

698
Share

ಮೈಸೂರು ನಗರದಲ್ಲಿ ಇಂದು 12 ಕೊರೊನಾ ಸೋಂಕು ದೃಡ ಪಟ್ಟಿರುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ತಿಳಿಸಿದ್ದಾರೆ.
ಮೈಸೂರು ನಗರದ ಹಲವು ಸ್ಥಳಗಳಲ್ಲಿ ಕಂಟೋನ್ಮೆಂಟ್ ಝೋನ್ ಮಾಡಲಾಗಿದೆ.
ವಿಜಯನಗರ ನಾಲ್ಕನೇ ಹಂತ ಎರಡನೇ ಕ್ರಾಸ್ ,ಗಾಯಿತ್ರೀಪುರಂ ಮೊದಲೇ ಹಂತ ಜ್ಯೋತಿನಗರ, ksrp ಕಾಲೋನಿ ಗಾಯತ್ರಿಪುರಂ, ವಿಜಯನಗರ 5 ನೇ ಕ್ರಾಸ್.

ರಾಜ್ಯದಂತ ಕೊರನಾ ಸೋಂಕಿನ ವಿವರ.

ಮೈಸೂರು 12
ಬೆಂಗಳೂರು 596
ದಕ್ಷಿಣಕನ್ನಡ 49
ಕಲಬುರಗಿ 33
ಬಳ್ಳಾರಿ 24
ಗದಗ 24
ಧಾರವಾಡ 19
ಬೀದರ್ 17
ಉಡುಪಿ 14
ಹಾಸನ 14
ಕೋಲಾರ 14
ಯಾಸಗಿರಿ 13
ಶಿವಮೊಗ್ಗ 13
ತುಮಕೂರು 13
ಚಾಮರಾಜನಗರ 13
ಮಂಡ್ಯ 12
ಕೊಡಗು 09
ರಾಯಚೂರು 06
ದಾವಣಗೆರೆ 06
ಬೆಂಗಳೂರು ಗ್ರಾ 05
ಉತ್ತರಕನ್ನಡ 02
ಬಾಗಲಕೋಟೆ 02
ಚಿಕ್ಕಮಗಳೂರು 02
ಚಿತ್ರದುರ್ಗ 02
ಬೆಳಗಾವಿ 01
ಚಿಕ್ಕಬಳ್ಳಾಪುರ 01
ಕೊಪ್ಪಳ 01
ಹಾವೇರಿ 01

ರಾಜ್ಯದಲ್ಲಿ ಇಂದು ಹೊಸದಾಗಿ 918 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 11923 ಕ್ಕೆ ಏರಿಕೆ

ಇಂದು ಗುಣಮುಖರಾದವರು 371

ಒಟ್ಟು ಗುಣಮುಖರಾದವರು 7287

ಸಕ್ರಿಯ ಪ್ರಕರಣಗಳು 4441

ಇಲ್ಲಿಯವರೆಗೆ ಒಟ್ಟು ಸಾವು 191 ( ಮೈಸೂರು 01 )


4 – discharges.
12 – New +ve cases for Mysuru
104 – active cases.
Among 12 new positive cases –
03 Police
06 primary contacts
01 interstate traveller
01 international traveller
01 Healthcare worker


Share