ತೈಲಬೆಲೆ ಏರಿಕೆ ವಿರುದ್ಧ ಅಣಕು ಪ್ರದರ್ಶನ

ಮೈಸೂರು,
ದಿನದಿಂದ ದಿನಕ್ಕೆ ಕೇಂದ್ರ ಸರ್ಕಾರ ತೈಲ ಬೆಲೆ ನೀತಿ ವಿರುದ್ಧ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು. ತೈಲ ಬೆಲೆ ಏರಿಕೆ ವಿ, ಹಿನ್ನೆಲೆಯಲ್ಲಿ ಕಾರು ಮಾರಾಟಕ್ಕೆ ಇದೆ ಎಂದು” ಅಣಕು” ಪ್ರದರ್ಶನ ಮಾಡಿದ ಚಿತ್ರ