500ಉಚಿತ ಮಾಸ್ಕ್ ವಿತರಣೆ

ಕೋರೋನಾ ಮಹಾಮಾರಿ ದಿನೇದಿನೇ ಮೈಸೂರಿನಲ್ಲಿ ಸೊಂಕಿತರು ಹೆಚ್ಚಾಗುತ್ತಿದ್ದು ಅದರ ಹಿನ್ನೆಲೆಯಲ್ಲಿ ದೇವರಾಜ ರಸ್ತೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ವತಿಯಿಂದ ಶಾಖೆ ವ್ಯವಸ್ಥಾಪಕರಾದ ಶರತ್ ಗೌಡ
ರವರು ಬ್ಯಾಂಕ್ ಆವರಣದಲ್ಲಿ
ದೇವರಾಜ ಪೊಲೀಸ್ ಠಾಣೆಯ
ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಎಸ್ ಎನ್ ಸಂದೇಶ್ ಕುಮಾರ್ ರವರಿಗೆ ಸಾರ್ವಜನಿಕರಿಗೆ ಪೊಲೀಸ್ ಸಿಬ್ಬಂದಿಗಳ ಉಪಯೋಗಕ್ಕಾಗಿ 500ಉಚಿತ ಮಾಸ್ಕ್ ಹಾಗೂ 50 ಸ್ಯಾನಿಟೈಸರ್ ವಿತರಿಸಿದರು..
ಇದೇ ಸಂದರ್ಭದಲ್ಲಿ ದೇವರಾಜಸಂಚಾರಿ ಠಾಣೆಯ ವೃತ್ತ ನಿರೀಕ್ಷಕರು ಮುನಿಯಪ್ಪ ಹಾಜರಿದ್ದರು