Share

*?ಕೇಳಿದ್ದು,ಹೇಳಿದ್ದು, ಮಾಡಿದ್ದು, ನಿಮ್ಮ ಮಡಿಲಿಗೆ ಪುಸ್ತಕ ಬಿಡುಗಡೆ ?*

*ಕೃಷ್ಣರಾಜ ಕ್ಷೇತ್ರದ ಅಭಿವೃದ್ಧಿಯ ಪ್ರಗತಿ ನೋಟದ ಹೊತ್ತಿಗೆಯ ಮೊದಲ ಪುಸ್ತಕವನ್ನು ಮಾನ್ಯ ಶಾಸಕರಾದ ಎಸ್ಎ ರಾಮದಾಸ್ ರವರು ಇಂದು ರಾಜಾಹುಲಿ, ರೈತನಾಯಕ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರಿಗೆ ನೀಡುವ ಮೂಲಕ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು ಹಾಗೂ ನಂತರ ಅವರ ಆಶೀರ್ವಾದ ಪಡೆಯಲಾಯಿತು. ಈ ಪುಸ್ತಕದ ಪ್ರತಿ ಪುಟಗಳನ್ನು ವೀಕ್ಷಿಸಿದ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಮಾನ್ಯ ಶಾಸಕರಾದ ಎಸ್‌ ಎ ರಾಮದಾಸ್ ರವರಿಗೆ ಅಭಿನಂದನೆಯ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಶ್ರೀ ಬಿ ವೈ ವಿಜೇಂದ್ರರವರು ಸಹ ಪುಸ್ತಕವನ್ನು ನೋಡಿ ಅಭಿನಂದನೆಯನ್ನು ತಿಳಿಸಿದರು*


Share