ಚಾರ್ಮುಡಿ ಘಾಟ್ ಮುಂದುವರೆದ ಭೂಕುಸಿತ. ಹೆದ್ದಾರಿ ಬಂದ್.

Share

ಚಿಕ್ಕಮಗಳೂರು ಚಾರ್ಮುಡಿ ಘಾಟಿನಲ್ಲಿ ಭೂಕುಸಿತ ಇಂದು ಕೂಡಾ ಮುಂದುವರೆದಿದೆ. ಹೆದ್ದಾರಿಯಲ್ಲಿ ಬಂಡೆ ಹಾಕಿಸಿದ್ದು ರಸ್ತೆ ಎಲ್ಲಿ ಮಣ್ಣು ತುಂಬಿಕೊಂಡಿದೆ ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರು ನಡುವೆ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.photo file copy (cer toi)


Share