7 ನೇ ತರಗತಿಯವರಿಗೆ ಆನ್ ಲೈನ್ ಶಿಕ್ಷಣ ರದ್ದು

ಬೆಂಗಳೂರು .

ರಾಜ್ಯದಲ್ಲಿ 7ನೇ ತರಗತಿಯವರಿಗೆ ಆನ್ಲೈನ್ ಶಿಕ್ಷಣವನ್ನು ರದ್ದು ಮಾಡಿರುವುದಾಗಿ ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ

ಎಂದು ಸಚಿವ ಸಂಪುಟ ಸಭೆಯ ನಂತರ ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ಹೆಚ್ಚು ಮಕ್ಕಳು ಇರುವುದರಿಂದ 5ನೇತರಗತಿಯ ಬದಲು ಏಳನೇ ತರಗತಿಯವರಿಗೆ ರದ್ದು ಮಾಡಲಾಗಿದೆ ಎಂದರು 8 ರಿ0ದ9ರವರಿಗೆ ಆನ್ಲೈನ್ ಶಿಕ್ಷಣ ಪದ್ಧತಿ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ

ಎಸ್ಎಸ್ಎಲ್ಸಿ ಪರೀಕ್ಷೆ ನಿಗದಿಯಂತೆ ನಡೆಯಲಿದೆ ಎಂದರು