ಇ೦ದು ಬೆಳಗ್ಗೆ 7 ರಿಂದ ಸ೦ಜೆ 7ರ ವರಗೆ ನಾಳೆಯಿಂದ ಮೈಸೂರು ನಗರದಲ್ಲಿ ಎಲ್ಲಾ ರೀತಿಯ ವ್ಯಾಪಾರ ಮಾಡಲು ಅನುಮತಿ ಸೆಲೂನ್, ಟ್ಯಾಕ್ಸಿ ,ಓಲಾ ಸಂಚಾರಕ್ಕೆ ನಿರ್ಬಂಧ

723
Share

ಮೈಸೂರು ನಗರದ ಎಲ್ಲಾ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಅವಶ್ಯಕ ದಿನಬಳಕೆ ವಸ್ತುಗಳ ಜೊತೆಗೆ ಅತ್ಯಾವಶ್ಯಕ ವಲ್ಲದ ಇನ್ನಿತರ ಸಾಮಗ್ರಿಗಳನ್ನು ಸಹ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಆದೇಶ ಮಾಡುವುದರ ಮೂಲಕ ಪ್ರಕಟಿಸಿದ್ದಾರೆ ಆದರೆ ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟುಗಳನ್ನು ಮಾಡಬಹುದು ಎಂದು ಹೇಳಲಾಗಿದೆ
ಬಾರ್ಬರ್ ಶಾಪ್ ಹೇರ್ ಕಟ್ಟಿಂಗ್ ಸೆಲೂನ್ ಟ್ಯಾಕ್ಸಿ ಓಲಾ ಕ್ಯಾಬ್ ಗಳಿಗೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ

Share