B.S.Y. ಯಡಿಯೂರಪ್ಪ ಕುಟುಂಬ ದವರಿಂದ ವಿಶೇಷ ಪೂಜೆ.

Share

ಬೆಂಗಳೂರು ಮುಖ್ಯಮಂತ್ರಿ ಬಿಎಸ್ ವೈ ಶೀಘ್ರವೇ ಗುಣಮುಖರಾಗಲೆಂದು ರಾಜ್ಯದ ಯಡಿಯೂರಪ್ಪನವರ ಅಭಿಮಾನಿಗಳು ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಯಡಿಯೂರಪ್ಪನವರ ಮನೆ ದೇವರಾದ ಯಡಿಯೂರು ಸಿದ್ದಲಿಂಗೇಶ್ವರ ನಿಗೆ ಕುಟುಂಬದವರು ವಿಶೇಷ ಪೂಜೆಯನ್ನು ಇಂದು ಸಲ್ಲಿಸಿದರು . ಬೂಕನಕೆರೆಯಲ್ಲಿ ದೇವರಿಗೆ ರುದ್ರಾಭಿಷೇಕವನ್ನೂ ಗ್ರಾಮಸ್ಥರು ನಡೆಸಿದ್ದಾರೆಂದು ಹೇಳಲಾಗಿದೆ .


Share