M.P. ಚುಟುಕ ,ಸಂಗ್ರಹ-*ಅನುಭವ…..! – ರಾಮ್ ಮೈಸೂರು

 

*ಅನುಭವ…..!*

ಸ್ವ ಅನುಭವ
ಬರಹವಾದರೆ
ಚೆನ್ನಾಗಿರುತ್ತದೆ…..!

ಅನುಭವಿಸಿ
ಬರೆದ ಬರಹ
ಮನಸಿಗೆ ನಾಟುತ್ತದೆ.

*ಖುಷಿಯಾಗಿರಿ – ಹೃದಯವಂತರಾಗಿರಿ*

*ರಾಮ್ ಮೈಸೂರು*