MP,ಟಾಕ್- ಹೋರಾಟದಿಂದ ಪ್ರಯೋಜನ ಇಲ್ಲ-ವೀಕ್ಷಿಸಿ

652
Share

 

 

ಮೈಸೂರು – ಎಂಪಿ( ಮೈಸೂರು ಪತ್ರಿಕೆ )ಟಾಕ್ ಇಂದಿನ ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಚಂದನ್ ಗೌಡ ಅವರು ಹೋರಾಟದಿಂದ ಏನು ಪ್ರಯೋಜನ ಇಲ್ಲ ಪ್ರೀತಿಯಿಂದ ವ್ಯವಹಾರ ಮಾಡಿದರೆ ಫಲ ಸಿಗುತ್ತದೆ ಹಾಗೂ ರೈತನಿಗೆ ಉತ್ತಮ ಒಳ್ಳೆಯ ಭವಿಷ್ಯ ಇದೆ ಸರಿಯಾದ ಹಾದಿಯಲ್ಲಿ ನಡೆಯಲು ಅರಿವು ಮೂಡಿಸಿದ್ದಾರೆ ಏನು ಹೇಳಿದ್ದಾರೆ ವೀಕ್ಷಿಸಿ ಹಾಗೂ ಕೇಳಿ


Share