MP- ಟಾಕ್ ಮೈಸೂರಿನ ಯುವಕನಿಂದ ಭಾರತಾದ್ಯಂತ ಪಾದಯಾತ್ರೆ : ವೀಕ್ಷಿಸಿ

438
Share

 

ಮೈಸೂರು, ಕೃಷ್ಣಂ ಯೋಗ ಸಂಸ್ಥೆ ಸಂಸ್ಥಾಪಕರಾದ ಶ್ರೀ ಕೃಷ್ಣ ಅವರು  ಮೈಸೂರಿನಿಂದ ಭಾರತಾದ್ಯಂತ ಎಲ್ಲಾ ರಾಜ್ಯಗಳಿಗೂ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ  ತಿಳಿಸಿದರು ಪಾದಯಾತ್ರೆ ಸಂಬಂಧ ಸಂಕ್ಷಿಪ್ತ ವಿವರ ಪಾದಯಾತ್ರೆ  ದಿನಾಂ16/10/2022 ರ ಭಾನುವಾರ ಆರಂಭವಾಗಲಿದೆ ಎಂದು ಇಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕೆಯಲ್ಲಿ ಅವರು ತಿಳಿಸಿದರು- ಯಾತ್ರೆಯ ಅವಧಿಯಲ್ಲಿ ದಿನಕ್ಕೆ ಸುಮಾರು 30 – 40 km ನಡೆಯಲು ಯೋಜನ > ಯಾತ್ರೆಯು ಸುಮಾರು 2 ವರ್ಷಗಳ ಕಾಲ ನಡೆಯುತ್ತದೆ . – ರಾತ್ರಿ ವಾಸ್ತವ್ಯ- ದೇವಸ್ಥಾನ , ಶಾಲಾ ಕಾಲೇಜುಗಳು , ಸಂಘ ಸಂಸ್ಥೆ ಕಛೇರಿಗಳು , ಜನರು ಬಯಸಿದರೆ ಅವರ ಮನೆಗಳಲ್ಲಿ ತಂಗುವುದು > ದೇಶದಾದ್ಯಂತ ಪಾದಯಾತ್ರೆ ಮಾಡಲು ಸುಮಾರು 15,000 km ನಡೆದು ಸಾಗಬೇಕಾಗಿರುತ್ತದೆ . 

ಯಾತ್ರೆಯು ಸಾಗುವ ಮಾರ್ಗ ( Route Map ) ಮೈಸೂರು ಅರಮನೆಯ ಮುಂಭಾಗ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಯಾತ್ರೆ ಆರಂಭವಾಗಲಿದೆ ಎಂದರು  , ಹುಣಸೂರು , ಕುಶಾಲನಗರ , ಮಡಿಕೇರಿ , ಸುಳ್ಯ , ಕಾಸರಗೋಡು , ತ್ರಿಶೂರು , ತಲಚೇರಿ , ಕೋಜಿಕೋಡ್ , ತಿರುವನಂತಪುರ , ಕನ್ಯಾಕುಮಾರಿ , ಮಧುರ , ತಂಜಾವೂರು , ಪುದುಚೆರಿ , ಚೆನ್ನೈ , ಹೈದರಾಬಾದ್ , ವಿಶಾಖಪಟ್ಟ ಭುಬನೇಶ್ವರ್ , ಕಲ್ಕತ್ತ , ತ್ರಿಪುರ , ಅಗರ್ತಲ , ಕೊಹಿಮಾ , ಇಟಾನಗರ , ಗುವಾಹಟಿ , ಗಯಾ , ವಾರಣಾಸಿ , ಪ್ರಯಾಗ್ರಾಜ್ , ಲಕ್ಷ್ಮಿ , ಆಗ್ರಾ , ನವದೆಹಲಿ , ಹರಿದ್ವಾರ , ಶಿಮ್ಹಾ , ಜಮ್ಮು ಕಾಶ್ಮೀರ , ಅಮೃತಸರ , ಚಂಡೀಗಡ , ಜೈಪುರ , ಭೋಪಾಲ್ , ಇಂದೋರ್ , ಗಾಂಧಿನಗರ , ಮುಂಬೈ , ಪಣಜಿ , ಹೊಸಪೇಟೆ , ಚಿತ್ರದುರ್ಗ , ತುಮಕೂರು , ಬೆಂಗಳೂರು , ಮಂಡ್ಯ , ಮೈಸೂರು ( ಯಾತ್ರಾ ಅಂತ್ಯ ) ಈಪಾದಯಾತ್ರೆಯನ್ನು ಕೈಗೊಳ್ಳಲು ಭಗವಾನ ಶಂಕರಾಚಾರ್ಯ , ಸ್ವಾಮಿ ವಿವೇಕಾನಂದ ರಂತಹ ಮಹಾನೈತನ ಗಳ ಚಿಂತನೆ ಗಳಿಂದ ಸ್ಪೂರ್ತಿ ಪಡೆದಿರುತ್ತೇನೆ . > ಪಾದಯಾತ್ರೆಯ ಸಂದರ್ಭದಲ್ಲಿ ರಸ್ತೆಯಬದಿಯಲ್ಲಿ ಸಸಿ & ಬೀಜ ನೆಡುವ ಕಾರ್ಯ ಮಾಡಲು ಇಚ್ಛಿಸಿದ್ದು … ಸಾಮಾನ್ಯ ಜನರು , ಪರಿಸರ ಪ್ರೇಮಿಗಳು ಸಸಿ & ಬೀಜ ಗಳನ್ನು ದಾನವಾಗಿ ನೀಡಿದರೆ ಸ್ವೀಕರಿಸುತ್ತೇನೆಈ ಅಭಿಯಾನ ಕೈಗೊಳ್ಳಲು ಸ್ನೇಹಿತರು , ಶಾಲಾ ಶಿಕ್ಷಕರು , ಯೋಗ ಬಂಧುಗಳು , ಕುಕ್ಕರಹಳ್ಳಿ ಕೆರೆ Workout team ಸದಸ್ಯರು , ಉಳ್ಳೂರು ಜನತೆಯ ಸಹಕಾರ ನೀಡುತ್ತಿದ್ದಾರೆ ಎಂದರು ಪತ್ರಿಕಾಗೋಷ್ಠಿಯಲ್ಲಿ ಸುತ್ತೂರು ಗ್ರಾಮದ ಜಿ  ಮಾರಹಳ್ಳಿ ಪಂಚಾಯಿತಿಯ ಸದಸ್ಯರು ಹಾಗೂ ಮೈಸೂರು ಜಿಲ್ಲಾ ಗ್ರಾಮ ಪಂಚಾಯಿತಿ ಒಕ್ಕೂಟದ ಉಪಾಧ್ಯಕ್ಷರಾದ ರಂಗಸ್ವಾಮಿ ಸೇರಿದಂತೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Share