PERMANENT AUGMENTATION OF COACHES

Share

 

SOUTH WESTERN RAILWAY

*I. PERMANENT AUGMENTATION OF COACHES*

South Central Railway has notified for permanent augmentation of additional 1 – AC Two tier coach and 2 – AC three tier coaches for the following trains, as detailed below:

1. Train No. 17211 Machelipatnam – Yesvantpur Kondaveedu Express will be permanently augmented with additional 1- AC Two tier coach and 2- AC Three tier coaches with effect from April 24, 2023.

2. Train No. 17212 Yesvantpur – Machelipatnam Kondaveedu Express will be permanently augmented with additional 1- AC Two tier coach and 2- AC Three tier coaches with effect from April 25, 2023.

*II. TEMPORARY AUGMENTATION OF COACHES*

North Western Railway has notified for temporary augmentation of one additional AC three tier coach for the following trains to clear the extra rush of passengers, as detailed below:

1. Train No. 14806 Barmer – Yesvantpur Weekly Express will be temporarily augmented with one additional AC-Three tier coach with effect from April 20 to May 25, 2023.

2. Train No. 14805 Yesvantpur – Barmer Weekly Express will be temporarily augmented with one additional AC-Three tier coach with effect from April 24 to May 29, 2023.

*I. ಶಾಶ್ವತ ಬೋಗಿಗಳ ಜೋಡಣೆ*

ಈ ಕೆಳಗಿನ ರೈಲುಗಳಿಗೆ ಹೆಚ್ಚುವರಿ 1 ಎಸಿ ಟು ಟೈಯರ್ ಮತ್ತು 2 ಎಸಿ ತ್ರಿ ಟೈಯರ್ ಬೋಗಿಗಳನ್ನು ಶಾಶ್ವತವಾಗಿ ಜೋಡಿಸಲು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚಿಸಿದೆ. ಅವುಗಳ ಮಾಹಿತಿ.

1. ಏಪ್ರಿಲ್ 24 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 17211 ಮಚಲಿಪಟ್ಟಣಂ-ಯಶವಂತಪುರ ಕೊಂಡವೀಡು ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ 1 ಎಸಿ ಟು ಟೈಯರ್ ಬೋಗಿ ಮತ್ತು 2 ಎಸಿ ತ್ರಿ ಟೈಯರ್ ಬೋಗಿಗಳನ್ನು ಶಾಶ್ವತವಾಗಿ ಜೋಡಿಸಲಾಗುತ್ತಿದೆ.

2. ಏಪ್ರಿಲ್ 25 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 17212 ಯಶವಂತಪುರ- ಮಚಲಿಪಟ್ಟಣಂ ಕೊಂಡವೀಡು ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ 1 ಎಸಿ ಟು ಟೈಯರ್ ಬೋಗಿ ಮತ್ತು 2 ಎಸಿ ತ್ರಿ ಟೈಯರ್ ಬೋಗಿಗಳನ್ನು ಶಾಶ್ವತವಾಗಿ ಜೋಡಿಸಲಾಗುತ್ತಿದೆ.

*II. ತಾತ್ಕಾಲಿಕ ಬೋಗಿಗಳ ಜೋಡಣೆ*

ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸುವ ಸಲುವಾಗಿ ಈ ಕೆಳಗಿನ ರೈಲುಗಳಿಗೆ ಒಂದು ಹೆಚ್ಚುವರಿ ಎಸಿ ತ್ರಿ ಟೈಯರ್‌ ಬೋಗಿಯನ್ನು ತಾತ್ಕಾಲಿಕವಾಗಿ ಜೋಡಿಸಲು ವಾಯುವ್ಯ ರೈಲ್ವೆ ವಲಯವು ಸೂಚಿಸಿದೆ. ಅವುಗಳ ಮಾಹಿತಿ.

1. ರೈಲು ಸಂಖ್ಯೆ 14806 ಬಾರ್ಮೆರ್ – ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿಗೆ 1 ಹೆಚ್ಚುವರಿ ಎಸಿ ತ್ರಿ ಟೈಯರ್ ಬೋಗಿಯನ್ನು ಏಪ್ರಿಲ್ 20 ರಿಂದ ಮೇ 25, 2023 ರವರೆಗೆ ತಾತ್ಕಾಲಿಕವಾಗಿ ಜೋಡಿಸಲಾಗುತ್ತಿದೆ.

2. ರೈಲು ಸಂಖ್ಯೆ 14805 ಯಶವಂತಪುರ – ಬಾರ್ಮೆರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿಗೆ 1 ಹೆಚ್ಚುವರಿ ಎಸಿ ತ್ರಿ ಟೈಯರ್ ಬೋಗಿಯನ್ನು ಏಪ್ರಿಲ್ 24 ರಿಂದ ಮೇ 29, 2023 ರವರೆಗೆ ತಾತ್ಕಾಲಿಕವಾಗಿ ಜೋಡಿಸಲಾಗುತ್ತಿದೆ.

Chief Public Relations Officer
South Western Railway, Hubballi


Share