S.P.B. ಚಿಕಿತ್ಸೆ ಆಸ್ಪತ್ರೆಯ ಮಾಹಿತಿ.

Share

ಚೆನ್ನೈ , ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಗುಣಮುಖರಾಗುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ .ಎಂಜಿಎಂ ಆಸ್ಪತ್ರೆಯು ಎಸ್ಪಿಬಿ ಅವರ ಮೆಡಿಕಲ್ ಬುಲೆಟಿನ್ ಒಂದನ್ನು ಬಿಡುಗಡೆಗೊಳಿಸಿದ್ದು ಎಸ್ಪಿಬಿ ಅವರು ಆಗಸ್ಟ್ 5 ರಂದು ಕೋವಿದ್ ಕಾರಣದಿಂದಾಗಿ ಆಸ್ಪತ್ರಗೆ ಸೇರಿಸಲಾಗಿದೆಯಾದರೂ 13ರಂದು ರಾತ್ರಿ ಅವರ ಆರೋಗ್ಯ ವಿಷಮಿಸಿದೆ. ಪರಿಣಿತರ ಸಲಹೆ ಮೇರೆಗೆ ಅವರನ್ನು ಐಸಿಯು ನಿಗಾಘಟಕದಲ್ಲಿ ಲೈಫ್ಸಪೋರ್ಟ್ ಮೇಲೆ ಇರಿಸಲಾಗಿದೆ. ಗಂಭೀರತೆ ಮುಂದುವರೆದಿದ್ದು ಅವರಿಗೆ ಅಳವಡಿಸಿರುವ ಪರಿಕರಗಳನ ನಿಗಾ ಘಟಕದ ಮೇಲ್ವಿಚಾರಕರು ಮತ್ತು ಪರಿಣಿತರು ತೀವ್ರ ಗಮನಿಸುತ್ತಿದ್ದಾರೆ.


Share