S.P.B.ನುಡಿನಮನ ಕಾರ್ಯಕ್ರಮ: ಹಾಡು ಹಾಡಿದ ಶಾಸಕ ವಿಶ್ವನಾಥ್

Share

ಮೈಸೂರು ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನದ ಹಿನ್ನೆಲೆಯಲ್ಲಿ ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ನುಡಿ ನಮನ ಕಾರ್ಯಕ್ರಮವನ್ನು ಹಳೇಬೇರು ಹೊಸಚಿಗುರು ಗಾಯಕರ ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮದಲ್ಲಿ ಹಳ್ಳಿಹಕ್ಕಿ, ಶಾಸಕ ವಿಶ್ವನಾಥ್ ಅವರು ಎಸ್ ಪಿ ಬಾಲಸುಬ್ರಮಣ್ಯ೦ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಆಸೆಯ ಭಾವ ಎಂಬ ಹಾಡನ್ನು ಹಾಡುವುದರ ಮೂಲಕ ನುಡಿನಮನ ಸಲ್ಲಿಸಿದರು.


Share