SMS ಮಾಡಿ | ಕೊರೋನ ಗೆಲ್ಲಿ

1249
Share

ಇಂದಿನ ಎಂಪಿ ಟಾಕಿನ ಪ್ರಮುಖ ವಿಷಯ ಕರೋನಾ ವರ್ಸಸ್ ಎಸ್ಎಂಎಸ್ ಅಂದರೆ ಸ್ಯಾನಿಟೇಷನ್ ಮಾಸ್ಕ್ ಹಾಗೂ ಸೋಶಿಯಲ್ ಡಿಸ್ಟೆನ್ಸ್ ವಿಷಯ ಕುರಿತು ಬೆಳಕು ಚೆಲ್ಲುವ ದಾಗಿದೆ.ವಿಶ್ವದಾದ್ಯಂತ ಕರೋನಾ ರುದ್ರ ನರ್ತನ ಮಾಡುತ್ತಿದ್ದರು ಇದುವರೆಗೂ ಔಷಧಿ ಕಂಡು ಹಿಡಿದಿಲ್ಲ ಇದು ಒಂದೆರಡು ದಿನ ತಿಂಗಳಲ್ಲಿ ಆಗುವುದಿಲ್ಲ ಕನಿಷ್ಠ ಒಂದು ವರ್ಷವಾದರೂ ಬೇಕಾಗಬಹುದು ಆದ್ದರಿಂದ ನಾವು ಎಸ್ಎಂಎಸ್ ಅನ್ನು ಪಾಲಿಸುವುದೇ ಮೇಲು.

ಅನೇಕ ಸಂಘ ಸಂಸ್ಥೆಗಳು ಔಷಧಿ ಕಂಡುಹಿಡಿದಿರುವುದಾಗಿ ತಿಳಿಸುತ್ತಾ ಇವೆ,ಇದು ಶುದ್ಧ ಸುಳ್ಳು. ಆಯುಷ್ ಇಲಾಖೆ ಇದರ ಬಗ್ಗೆ ಪ್ರಕಟಣೆ ಹೊರಡಿಸಿದ ನಂತರವೇ ಮಹಾಜನತೆ ಔಷಧೀಯ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ,ನಮ್ಮಷ್ಟಕ್ಕೆ ನಾವು ಎಸ್ಎಂಎಸ್ ಪಾಲಿಸಿದರೆ ,ಸಾಲದು ನಾವು ಹೊರಗಡೆಯಿಂದ ತರುವಂತೆ ಪದಾರ್ಥಗಳಾದ ತರಕಾರಿ ಹಾಲು ಮುಂತಾದವನ್ನು ನಮ್ಮ ಮನೆಯಲ್ಲೇ ಸ್ಯಾನಿಟೇಷನ್‌ ಮಾಡಿ ಉಪಯೋಗಿಸಿದರೆ ಅದು ಔಷಧಿಗಿಂತ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.ಒಟ್ಟಾರೆ ಮಹಾಜನತೆ ಕನಿಷ್ಠ ಒಂದೂವರೆ ವರ್ಷವಾದರೂ ಔಷಧಿ ಬರಲು ತಾಳ್ಮೆಯಿಂದ ಕಾಯಲೇಬೇಕು.-MP Talk


Share