ಬೆಂಗಳೂರು,
ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೈಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಎಚ್ಡಿಕೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
. ಅವರು ಇಂದು ಸರಣಿ ಟ್ವೀಟ್ ಟ್ವೀಟ್ ಮಾಡುತ್ತಾ ಮಧ್ಯಂತರ ಪರೀಕ್ಷೆ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪಾಸು ಮಾಡಿ ಎಂದು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ ಒಂದು ವೇಳೆ ಮಾಡಬೇಕಾದರೆ ಸರ್ಕಾರ ಬೇಕು ಎಂದು ತಿಳಿಸಿದ್ದಾರೆ .
ವಿದ್ಯಾರ್ಥಿಗಳ ಜೊತೆ ಆಟ ಆಡಬೇಡಿ ಹೆಚ್ಚುಕಡಿಮೆಯಾದರೆ ಸರ್ಕಾರವೇ ನೇರ ಹೊಣೆ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.