SSLC ಪರೀಕ್ಷೆ ಬಗ್ಗೆ ಜಿಲ್ಲಾಧಿಕಾರಿಗಳ ನೇರ ಪ್ರಸಾರ

1208
Share

ಮೈಸೂರು,
SSLC ಪರೀಕ್ಷಾ ಸಂಬಂಧ ವಿದ್ಯಾರ್ಥಿಗಳು, ಪೋಷಕರು ,ಮತ್ತು ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಇಂದು ಫೇಸ್ಬುಕ್ಕಿನ ಮೂಲಕ ಮಾಹಿತಿ ನೀಡಿದರು.


Share