ಮೈಸೂರು-ದತ್ತ ವೆಂಕಟೇಶ್ವರ ಕ್ಷೇತ್ರದ ‌25‌ ನೇ ವಾರ್ಷಿಕೋತ್ಸವದ ತೆಪ್ಪೋತ್ಸವ

Share

 

ಮೈಸೂರು-ಅವಧೂತ‌ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ‌ ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ ‌25‌ ನೇ ವಾರ್ಷಿಕೋತ್ಸವ ಅಂಗವಾಗಿ ಇಂದು ವೆಂಕಟೇಶ್ವರ ಸ್ವಾಮಿಯ ತೆಪ್ಪೋತ್ಸವ ಏರ್ಪಡಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಶ್ರೀಗಳು ಮಾತನಾಡಿ ಕಳೆದ 25 ವರ್ಷದಿಂದ ದೇವಸ್ಥಾನದ ಪ್ರಧಾನ ಅರ್ಚಕರನ್ನು ಸೇರಿದಂತೆ ಸಿಬ್ಬಂದಿ ವರ್ಗದವರನ್ನು ಬದಲಾಯಿಸಿಲ್ಲ ಎಂದವರು ನಿರಂತರವಾಗಿ ಪ್ರೀತಿಯಿಂದ ವಿಶ್ವಾಸದಿಂದ ಭಕ್ತಿಯಿಂದ ಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿ ಸರ್ವರಿಗೂ ಶುಭ ಹಾರೈಸಿದರು ದೇವಸ್ಥಾನ 50ನೇ ವರ್ಷ 75ನೇ ವರ್ಷ ವಜ್ರ ಮಹೋತ್ಸವವನ್ನು ಆಚರಿಸುವಂತೆ ಆಗಲಿ ಎಂದು ದತ್ತ ವೆಂಕಟ ರಮಣ ಸ್ವಾಮಿಯಲ್ಲಿ ಪ್ರಾರ್ಥಿಸಿದರು.


Share