ಮೈಸೂರು ಪಾಲಿಕೆ ಆಸ್ತಿತೆರಿಗೆ : ವಿರುದ್ಧ ಪ್ರತಿಭಟನೆ

506
Share

ಮೈಸೂರು ಮೈಸೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಸಂಬಂಧ ಮೈಸೂರು ನಗರದ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಮೈಸೂರು ಮಹಾನಗರ ಪಾಲಿಕೆ ಜನರ ಮೇಲೆ ವಿಧಿಸಲು ಹೊರಟಿರುವ ಆಸ್ತಿ ತೆರಿಗೆಯ ಮೇಲೆ ಸ್ಮಶಾನ ಮತ್ತು ಉದ್ಯಾನವನ ಸೆಸ್ ಸಂಬಂಧ ಮೈಸೂರಿನ ಜನಸಾಮಾನ್ಯರು ಜಿಲ್ಲಾಧಿಕಾರಿಯವರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಯ ನಂತರ ಮೈಸೂರಿನ ಮಹಾಪೌರರು ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಿದ್ದಾರು.


Share