ಲೋಕಸಭಾ ಚುನಾವಣೆ : ಕರ್ನಾಟಕದಲ್ಲಿ ನಾಳೆ ಕಣಕ್ಕಿಳಿಯುತ್ತಿರುವ ಅಭ್ಯರ್ಥಿಗಳು

262
en
ಮೈಸೂರು ಪತ್ರಿಕೆ
Share

 • ಏಪ್ರಿಲ್ 26 ರಂದು ಕರ್ನಾಟಕದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲಿ ಕಣಕ್ಕಿಳಿಯುತ್ತಿರುವ ಎನ್ ಡಿ ಎ ಮೈತದರಿ ಕೂಟ ಹಾಗೂ ಕಾಂಗ್ರೆಸ್‌ ನಿಂದ ಕಣಕ್ಕಿಳಿಯುತ್ತುರುವ ಅಭ್ಯರ್ಥಿಗಳ ಪಟ್ಟಿ ಇಂತಿವೆ. ಒಟ್ಟು 14 ಕ್ಷೇತ್ರದಲ್ಲಿ 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ.


  1 . ಬೆಂಗಳೂರು ಕೇಂದ್ರ – ಪಿ ಸಿ ಮೋಹನ್ – ಮನ್ಸೂರ್ ಅಲಿ ಖಾನ್
  2 . ಬೆಂ ಉತ್ತರ – ಶೋಭಾಕರಂದ್ಲಾಜೆ – ರಾಜೀವ್ ಗೌಡ
  3 . ಬೆಂ ದಕ್ಷಿಣ – ತೇಜಸ್ವಿ ಸೂರ್ಯ – ಸೌಮ್ಯ ರೆಡ್ಡಿ
  4 . ಬೆಂ ಗ್ರಾಮಾಂತರ – ಸಿ ಎನ್ ಮಂಜುನಾಥ್ – ಡಿ ಕೆ ಸುರೇಶ್
  5 . ತುಮಕೂರು – ವಿ ಸೋಮಣ್ಣ – ಮುದ್ದಹನುಮೇ ಗೌಡ
  6 . ಕೋಲಾರ – ಮಲ್ಲೇಶ್ ಬಾಬು – ಗೌತಮ್
  7 . ಚಿಕ್ಕಬಳ್ಳಾಪುರ – ಡಾ. ಕೆ ಸುಧಾಕರ್ – ರಕ್ಷಾ ರಾಮಯ್ಯ
  8 . ಮಂಡ್ಯ – ಹೆಚ್ ಡಿ ಕುಮಾರಸ್ವಾಮಿ – ಸ್ಟಾರ್ ಚಂದ್ರು
  9 . ಮೈಸೂರು – ಕೊಡಗು – ಯದುವೀರ್ – ಲಕ್ಷ್ಮಣ್
  10 . ಚಾಮರಾಜನಗರ – ಎಸ್ ಬಾಲರಾಜ್ – ಸುನೀಲ್ ಬೋಸ್
  11 . ದಕ್ಷಿಣ ಕನ್ನಡ – ಬ್ರಿಜೇಶ್ ಚೌಟ – ಪದ್ಮರಾಜ್
  12 . ಹಾಸನ : ಪ್ರಜ್ವಲ್ ರೇವಣ್ಣ – ಶ್ರೇಯಸ್ ಪಟೇಲ್
  13 . ಚಿತ್ರದುರ್ಗ – ಗೋವಿಂದ ಕಾರಜೋಳ – ಬಿ ಎನ್ ಚಂದ್ರಪ್ಪ
  14 . ಉಡುಪಿ – ಚಿಕ್ಕಮಗಳೂರು – ಕೋಟಾ ಶ್ರೀನಿವಾಸ್ ಪುಜಾರಿ – ಜಯಪ್ರಕಾಶ್ ಹೆಗ್ಗಡೆ


  * ಕ್ಷೇತ್ರ 

 • ಎನ್ ಡಿ ಎ
 • ಕಾಂಗ್ರೆಸ್‌ 


Share