ಅನ್ಲಾಕ್ 4.0 ಮಾರ್ಗಸೂಚಿ; ಬಿಡುಗಡೆ.

510
Share

ದೆಹಲಿ
ಅನ್ಲಾಕ್ 4.0 ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ ಒಂದರಿಂದ ಅನ್ಲಾಕ್ ಮಾರ್ಗಸೂಚಿ ಜಾರಿಯಾಗಲಿದೆ. ಮಾರ್ಗಸೂಚಿ ಸಂಕ್ಷಿಪ್ತ ವಿವರ.
9 ರಿಂದ 12 ರ ವರೆಗಿನ ತರಗತಿ ನಡೆಸಲು ಅವಕಾಶ.
9 -12 ನೇ ಕ್ಲಾಸ್ ಮಕ್ಕಳು ಶಾಲೆಗೆ ಭೇಟಿ ನೀಡಿ ಶಿಕ್ಷಕರ ಜೊತೆ ಚರ್ಚಿಸಬಹುದು. ಕಂಟೈನ್ಮೆಂಟ್ ಜೋನ್ ಹೊರಗಡೆ ಶಾಲೆ ಓಪನ್ ಮಾಡಬಹುದು, ರಾಜಕೀಯ ಸಭೆ-ಸಮಾರಂಭಗಳಿಗೆ ಷರತ್ತು ಬದ್ಧ ಅನುಮತಿ, ಸಮಾರಂಭದಲ್ಲಿ ನೂರು ಜನ ಮೀರುವಂತಿಲ್ಲ. ಸೆಪ್ಟೆಂಬರ್ 12 ರಿಂದ ಸಭೆ ಸಮಾರಂಭಕ್ಕೆ ಅನುಮತಿ, ಬೆಂಗಳೂರಿನಲ್ಲಿ ಸೆಪ್ಟಂಬರ್ ಇಂದ ಮೆಟ್ರೋ ರೈಲು ಸಂಚಾರ ಆರಂಭ ಶಾಲಾ -ಕಾಲೇಜು ಮಾಡುವ ಹಾಗೆ ಇಲ್ಲ, ಶಿಕ್ಷಕರ ಭೇಟಿಗೆ ಪೋಷಕರ ಲಿಖಿತ ಅನುಮತಿ ಕಡ್ಡಾಯ, ಥಿಯೇಟರ್, ಈಜುಕೊಳ ಅವಕಾಶ ಇಲ್ಲ, ಆನ್ಲೈನ್ ಶಿಕ್ಷಣ ಮುಂದುವರಿಸಬಹುದು.


Share