ಅಭಿಮಾನಿಗಳಿಗೆ 100 Kg ಚಿಕನ್ ಪಲಾವ್ ವಿತರಣೆ*

61
Share

 

 

*ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎರಡನೇ ವರ್ಷದ ನೆನಪಿನ ಅಂಗವಾಗಿ ಅಭಿಮಾನಿಗಳಿಗೆ ಚಿಕನ್ ಪಲಾವ್ ವಿತರಣೆ*

ಚಾಮುಂಡಿ ಬೆಟ್ಟದ ಪಾದದಲ್ಲಿ ಚಾಮುಂಡೇಶ್ವರಿ ಯುವಕರ ಸಂಘದ ವತಿಯಿಂದ. ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆ . 100 ಕೆಜಿ ಚಿಕನ್ ಪಲಾವ್ ಅಭಿಮಾನಿಗಳಿಗೆ ವಿತರಣೆ ಮಾಡುವ ಮೂಲಕ ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಸ್ಪರಿಸಲಾಯಿತು

ಯುವ ಮುಖಂಡರಾದ ಯದುನಂದನ್ ಮಾತನಾಡಿ
ಪುನೀತ್ ರಾಜಕುಮಾರ್ ಅವರ ಸೇವೆ ಅಪಾರ ಅವರು ಶಿಕ್ಷಣಕ್ಕೆ ಕೊಟ್ಟ ಹೊತ್ತು ಅತಿ ಹೆಚ್ಚು ಮಕ್ಕಳು ಶಿಕ್ಷಣದಲ್ಲಿ ಆಸಕ್ತಿ ಹೊಂದಬೇಕು ಮಕ್ಕಳು ಶಿಕ್ಷಣವನ್ನು ಕಲಿತು ಉತ್ತಮ ಮಟ್ಟದಲ್ಲಿ ಬೆಳೆದು ಪುನೀತ್ ರಾಜಕುಮಾರ್ ಅವರು ಹೇಗೆ ಸೇವಾ ಚಟುವಟಿಕೆಗಳನ್ನು ಮಾಡುತ್ತಿದ್ದರು ಅದೇ ರೀತಿ ನೀವು ಹಾಗೂ ನಾವು ಸಹ ಬೆಳೆಸಿಕೊಳ್ಳಬೇಕು ಆಗ ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ತಿಳಿಸಿದರು

ಯುವ ಮುಖಂಡರಾದ ಯದು ನಂದನ್. ಸ್ನೇಕ್ ಮಂಜು. ನಿಶ್ಚಿತ್. ಶ್ರೀಕಾಂತ್ ಎಸ್.ಆರ್. ವೈನ್ಸ್. ಕೆ.ಎಸ್.ಆರ್.ಟಿ.ಸಿ ಅನಂತ್. ರಮೇಶ್. ವೆಂಕಟೇಶ್ ಬಾರ್. ಜಿ.ಜಿ ಹರೀಶ್ ಗೌಡ. ಸಂತೋಷ್ ಗೌಡ್ರು. ಪ್ರಸನ್ನ


Share