ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಜಯ

110
Share

 

ರೋಹಿತ್ ಶರ್ಮಾ ರವರ ನಾಯಕತ್ವದಲ್ಲಿ ನಾಗಪುರದಲ್ಲಿ ನಡೆಯುತ್ತಿರುವ ಬಾರ್ಡರ್ ದವಾಸ್ಕರ್ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯವನ್ನು ಇನ್ನಿಂಗ್ಸ್ ಮತ್ತು 132 ರನ್ನುಗಳಿಂದ ಮಣ್ಣಿಸಿ ಭರ್ಜರಿ ಜಯ ಸಾಧಿಸಿದೆ. ಆಸ್ಟ್ರೇಲಿಯಾ ತನ್ನ 2ನೇ ವಿನ್ನಿಂಗ್ಸ್ ನಲ್ಲಿ ಅಶ್ವಿನ್ ರವರ ಸ್ಪಿನ್ ದಾಳಿಯನ್ನು ಎದುರಿಸಲಾಗದೆ ಐದು ವಿಕೆಟ್ ಒಪ್ಪಿಸಿತ್ತು. ಆಸ್ಟ್ರೇಲಿಯ ಇದೆ ಮೊಟ್ಟ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಒಂದರಲ್ಲಿ ಕೇವಲ 91 ರನ್ನಿಗೆ ಆಲ್ ಔಟ್ ಆಗಿ ಹೀನಾಯ ಸೋಲು ದಾಖಲಿಸಿದೆ. ಆಸ್ಟ್ರೇಲಿಯಾ ಮೊದಲ ಇವ್ನಿಂಗ್ 177 ಹಾಗೂ ಎರಡನೇ ಇವಿನಿಂಗ್ಸ್ ನಲ್ಲಿ 91 ರನ್ನಿಗೆ ಆಲ್ ಔಟ್ ಆಗಿದೆ.  ಭಾರತ  ಮೊದಲ ಇನಿಂಗ್ಸ್  ನಲ್ಲಿ  400 ರನ್ಸ್ ಗಳಿಸಿದೆ.

Share