ಎಂಪಿ – ಆದ್ಯಾತ್ಮಿಕ ಅಂಗಳ – ನಿತ್ಯ ಸೂಕ್ತಿ

134
Share

 

✍️ನಮ್ಮೊಡನೆ ಮಾತನಾಡಲು ತವಕಿಸುವವರಿಗೆ ಗೌರವ ನೀಡೋಣ..
ನಮ್ಮೊಡನೆ ತಮ್ಮ ಸಮಸ್ಯೆಗಳ ಬಿಚ್ಚಿಡುವವರಿಗೆ ಪರಿಹಾರವಾಗೋಣ..
ನಮ್ಮೊಡನೆ ತಮ್ಮ ದುಃಖವ ಹೇಳಿಕೊಳ್ಳುವವರಿಗೆ ಸಾಂತ್ವನ ನೀಡೋಣ..
ನಮ್ಮೊಡನೆ ತಮ್ಮ ಸುಖವ ಹಂಚಿಕೊಳ್ಳುವವರಿಗೆ ಸಂತಸದ ಕಿವಿಯಾಗೋಣ..
ನಮ್ಮೊಡನೆ ಅಹಂಕಾರ ಭಾವ ತಳೆದವರನ್ನು ನಿರ್ಲಕ್ಷಿಸೋಣ..
ನಮ್ಮೊಡನೆ ದ್ವೇಷ ಭಾವ ಹೊಂದಿರುವವರನ್ನು ದೂರವಿರಿಸೋಣ.✍️

?ಶುಭಮುಂಜಾನೆ?


Share