ಎಸ್ ಎಸ್ ಎಲ್ ಸಿ ಫಲಿತಾಂಶ ಶೇಖಡಾವಾರು ವಿವರ/ಬಾಲಕಿಯರೇ ಮೇಲುಗೈ

99
Share

ಬೆಂಗಳೂರು 23 24ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ಕೂಡ ಬಾಲಕಿಯರ ಮೇಲ್ಗೈ ಸಾಧಿಸಿದ್ದಾರೆ.

ಬಾಗಲಕೋಟೆಯ ಅಂಕಿತ ಎಂಬ ವಿದ್ಯಾರ್ಥಿನಿ 625/625 ಅಂಕಗಳನ್ನು ತೆಗೆದುಕೊಂಡಿರುವ ವಿದ್ಯಾರ್ಥಿನಿಯಾಗಿದ್ದು ಕೆಎಸ್ಆರ್ಟಿಸಿ ಚಾಲಕನ ಪುತ್ರಿ ಜಿಲ್ಲೆಗೆ ಮೊದಲನೇ ಸ್ಥಾನ ಪಡೆದಿರುವ ವಿದ್ಯಾರ್ಥಿನಿಯರಾಗಿದ್ದಾರೆ.
ಕಳೆದ ಬಾರಿ ಫಲಿತಾಂಶಕ್ಕಿಂತ ಈ ಬಾರಿ ಶೇಕಡ ಹತ್ತರಷ್ಟು ಕುಸಿತಗೊಂಡಿದೆ
ಎಸ್ ಎಸ್ ಎಲ್ ಸಿ ಫಲಿತಾಂಶದ ಶೇಕಡವಾರು ವಿವರ
ಒಟ್ಟು 73.40
ಬಾಲಕ 65
ಬಾಲಕಿ 81
ಉಡುಪಿ 94
ದಕ್ಷಿಣ ಕನ್ನಡ 92
ಶಿವಮೊಗ್ಗ 88.67
ಕೊಡಗು 88
ಉತ್ತರ ಕನ್ನಡ 86
ಹಾಸನ 86
ಮೈಸೂರು 85
ಶಿರಸಿ 84
ಬೆಂ. ಗ್ರಾಮಾಂತರ 83
ಚಿಕ್ಕಮಗಳೂರು
ವಿಜಯಪುರ
ಬೆಂ. ದಕ್ಷಿಣ
ತುಮಕೂರು
ಗದಗ
ಮಂಡ್ಯ 73
ಕೋಲಾರ 73
ಚಿತ್ರದುರ್ಗ 72
ಬಾಗಲಕೋಟೆ 78
ಬೆಂಗಳೂರು ಉತ್ತರ 77
ಹಾವೇರಿ 75
ಯಾದಗಿರಿ 50.59
ಬಾಗಲ ಕೋಟೆ ಅಂಕಿತ 625/625 ಪ್ರಥಮ ಸ್ಥಾನ
625/624 ಎರೆಡನೇ ಸ್ಥಾನ 7 ವಿದ್ಯಾರ್ಥಿಗಳು
625/623 ಮೂರನೇ ಸ್ಥಾನ 14 ವಿದ್ಯಾರ್ಥಿಗಳು

Share